tetraethyl lead ಟೆಟ್ರಈತೈಲ್‍ ಲೆಡ್‍
ನಾಮವಾಚಕ

(ರಸಾಯನವಿಜ್ಞಾನ) ಟೆಟ್ರಈಥೈಲ್‍ ಸೀಸ; ಅಂತರ್ದಹನ ಎಂಜಿನ್ನಿನಲ್ಲಿ ಸಂಭವಿಸುವ ಗುದ್ದಿನ (antiknock) ನಿವಾರಣೆಗಾಗಿ ಪೆಟ್ರೋಲ್‍ಗೆ ಬೆರೆಸುವ ದ್ರವಸಂಯುಕ್ತ.